field trial
ನಾಮವಾಚಕ

ಬಯಲು ಸ್ಪರ್ಧೆ; ಬಯಲಿನ ಸಹಜ ಆವರಣದಲ್ಲಿ ನಡೆಯುವ, ಬೇಟೆ ಸಾಮರ್ಥ್ಯದ ಆಧಾರದ ಮೇಲೆ ತೀರ್ಮಾನಿಸುವ, ಆಟದ ನಾಯಿಗಳ ಸ್ಪರ್ಧೆ.